Google ಸುದ್ದಿ

ಜಾಹೀರಾತುಗಳನ್ನು ಹೊಂದಿದೆ
4.0
1.93ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
USK: 12+ ವಯಸ್ಸಿನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮಗೆ ಮುಖ್ಯವೆನಿಸುವ ವಿಷಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡಲು ಜಗತ್ತಿನಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು Google News ಆಯೋಜಿಸುತ್ತದೆ.

Google News ನೊಂದಿಗೆ ನೀವು ನೋಡುತ್ತೀರಿ:

ನಿಮ್ಮ ಬ್ರೀಫಿಂಗ್ - ನೀವು ಕಾಳಜಿವಹಿಸುವ ಪ್ರತಿಯೊಂದು ಕಥೆಯನ್ನು ಮುಂದುವರಿಸಲು ಅಸಾಧ್ಯವಾಗಿದೆ. ನಿಮ್ಮ ಬ್ರೀಫಿಂಗ್‌ನೊಂದಿಗೆ, ನಿಮಗೆ ಮುಖ್ಯವಾದುದು ಮತ್ತು ಸೂಕ್ತವಾದುದರ ಬಗ್ಗೆ ಸುಲಭವಾಗಿ ತಿಳಿಯಿರಿ. ದಿನವಿಡಿಯ ಬ್ರೀಫಿಂಗ್ ಅಪ್‌ಡೇಟ್‌ಗಳು ಸ್ಥಳೀಯ, ರಾಷ್ಟ್ರೀಯ, ಮತ್ತು ಜಗತ್ತಿನ ವಿಷಯ ಸೇರಿದಂತೆ ನೀವು ತಿಳಿಯಬೇಕಾದ ಐದು ಅಗ್ರ ಕಥೆಗಳನ್ನು ನಿಮಗೆ ತರುತ್ತದೆ.

ಸಂಪೂರ್ಣ ವರದಿ - ಯಾವುದೇ ಕಥೆಯ ಪೂರ್ಣ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಕೇವಲ ಟ್ಯಾಪ್ ಮಾಡಿ. Google News ನಿಮಗೆ ಕಥೆಯ ಎಲ್ಲವನ್ನೂ ಆನ್‌ಲೈನ್‌ ನೀಡುತ್ತದೆ ಮತ್ತು ನಿಮಗಾಗಿ ಅದನ್ನು ಆಯೋಜಿಸುತ್ತದೆ – ವಿವಿಧ ದೃಷ್ಟಿಕೋನಗಳನ್ನು, ಪ್ರಮುಖ ಘಟನೆಗಳ ಟೈಮ್‌ಲೈನ್‌ಗಳನ್ನು, FAQ ಗಳು, ಪ್ರಮುಖ ವ್ಯಕ್ತಿಗಳು ಮತ್ತು ಹೆಚ್ಚಿನದನ್ನು ಹೈಲೈಟ್ ಮಾಡುತ್ತದೆ.

ನಂಬಲರ್ಹ ಮೂಲಗಳು - ವೈವಿಧ್ಯಮಯ ವಿಶ್ವಾಸಾರ್ಹ ಪ್ರಕಾಶಕರಿಂದ ಹೊಂದಿಸಲಾದ ಗುಣಮಟ್ಟದ ವಿಷಯಗಳನ್ನು ಹುಡುಕಿ ಮತ್ತು ಮೊದಲ್ಲೆಲ್ಲೂ ಕೇಳಿರದ ಮೂಲಗಳಿಂದ ಶೋಧಿಸಿ ತರುತ್ತಾರೆ.

ಕತೆಗಳು, ನಿಮಗಾಗಿ - ಕ್ರೀಡೆಗಳು, ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಅಥವಾ ಹವಾಮಾನದ ಕುರಿತು ಕೂಡ ನೀವು ಕಾಳಜಿವಹಿಸುವ ವಿಷಯಗಳ ಬಗ್ಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುತ್ತಿರಿ.

Google ಗೆ ಸಬ್‌ಸ್ಕ್ರೈಬ್‌ ಆಗಿ - ಗುಣಮಟ್ಟದ ಪತ್ರಿಕೋದ್ಯಮವು ಪಾವತಿಸಲು ಯೋಗ್ಯವಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಅದಕ್ಕಾಗಿಯೇ, ಒಂದೇ ಟ್ಯಾಪ್‌ನಲ್ಲಿ, ನೀವು ಇಷ್ಟಪಡುವ ಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಸುಲಭವಾಗಿ ಸಬ್‌ಸ್ಕ್ರೈಬ್‌ ಆಗಬಹುದು.
ಅಪ್‌ಡೇಟ್‌ ದಿನಾಂಕ
ಜೂನ್ 18, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
1.8ಮಿ ವಿಮರ್ಶೆಗಳು
ಯಲ್ಲಪ್ಪ ಕೋಣ್ಣೂರ
ಜೂನ್ 28, 2025
ನನ್ನಗೆ ಕೂಡಲೆ ಇಗ್ಗಲೇ ಯೂಟ್ಯೂಬ್ ಗೋಂ.ಆಪ್ಯಗಳು ಬರಬೇಕು ಎಂದು ಯಲ್ಲಪ್ಪ ಕೋಣ್ಣೂರ ಅವರ ಪ್ರೀತಿಯ ಗೂಗಲ್ ಪ್ರೇಕ್ಷಕರೀಗೇ ನನ್ನ ಪ್ರೀತೀಯ ಧನ್ಯವಾದಗಳು ಸರ್.
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Lokesh Lokeshgowda
ಜೂನ್ 26, 2024
Good
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Manju Appu
ಮೇ 16, 2024
ಸುಪರ್
12 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

· ದೋಷ ಪರಿಹಾರಗಳು ಮತ್ತು ಕಾರ್ಯಕ್ಷಮತೆ ಸುಧಾರಣೆಗಳು