ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಹೊಸದನ್ನು ಅಭಿವೃದ್ಧಿಪಡಿಸಿ"

ಉದಾಹರಣೆಗಳು

ಉದಾಹರಣೆಗೆ, ಬಳಕೆದಾರರು ಎಲ್ಲೆಲ್ಲಿ ತಾವಾಗಿಯೇ ಕಾಗುಣಿತ ದೋಷಗಳನ್ನು ಸರಿಪಡಿಸಿಕೊಂಡಿದ್ದಾರೋ, ಆ ಹಿಂದಿನ ಹುಡುಕಾಟಗಳನ್ನು ವಿಶ್ಲೇಷಿಸುವುದರ ಮೂಲಕ Google ನ ಕಾಗುಣಿತ ಪರೀಕ್ಷಕ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಫ್ಟ್‌ವೇರ್ ಇದೀಗ ಯಾವುದೇ ಕಾಗುಣಿತ ದೋಷಗಳನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದೆ. ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಇನ್ನಷ್ಟು ತಿಳಿಯಿರಿ.

Google Apps
ಪ್ರಮುಖ ಮೆನು