ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ನಿಮ್ಮ ಬಳಕೆದಾರ ಅನುಭವವನ್ನು ಸುಧಾರಿಸಿ"

ಉದಾಹರಣೆಗಳು

ಉದಾಹರಣೆಗೆ, ಬಳಕೆದಾರರು ನಮ್ಮ ಸೇವೆಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ವಿಶ್ಲೇಷಿಸಲು ಕುಕೀಗಳು ನಮಗೆ ಅವಕಾಶ ಮಾಡಿಕೊಡುತ್ತವೆ. ಪದೇ ಪದೇ ಬಳಸಿರುವ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ನಮ್ಮ ಬಳಕೆದಾರರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಆ ವಿಶ್ಲೇಷಣೆಯು ಬಹಿರಂಗಪಡಿಸಬಹುದು ಅಥವಾ ಅವುಗಳ ಸುಲಭ ಬಳಕೆಗಾಗಿ ವಿನ್ಯಾಸದ ಪರಿಹಾರಗಳನ್ನು ಹೋಲಿಸಲು ನಮಗೆ ಅನುಮತಿಸಬಹುದು. ನಮ್ಮ ಸೇವೆಗಳನ್ನು ಆಪ್ಟಿಮೈಸ್ ಮಾಡಲು ನಂತರ ನಾವು ಆ ಮಾಹಿತಿಯನ್ನು ಬಳಸಿಕೊಳ್ಳುತ್ತೇವೆ.
Google Apps
ಪ್ರಮುಖ ಮೆನು