ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಕಾನೂನು ಪ್ರಕ್ರಿಯೆ ಅಥವಾ ಕಾನೂನು ಜಾರಿ ಸರ್ಕಾರಿ ವಿನಂತಿ"

ಉದಾಹರಣೆಗಳು

ಇತರ ತಂತ್ರಜ್ಞಾನ ಮತ್ತು ಸಂವಹನ ಕಂಪನಿಗಳ ರೀತಿಯಲ್ಲಿ, ಬಳಕೆದಾರರ ಡೇಟಾವನ್ನು ಒಪ್ಪಿಸುವಂತೆ ಜಗತ್ತಿನುದ್ದಕ್ಕೂ ಸರ್ಕಾರಗಳು ಮತ್ತು ನ್ಯಾಯಾಲಯಗಳು ಆಗಾಗ Google ಗೆ ವಿನಂತಿ ಸಲ್ಲಿಸುತ್ತಿರುತ್ತವೆ. Google ನಲ್ಲಿ ನೀವು ಸಂಗ್ರಹಿಸಿಕೊಳ್ಳುವ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ನಮಗಿರುವ ಗೌರವ, ಈ ಕಾನೂನು ವಿನಂತಿಗಳಿಗೆ ಬದ್ಧರಾಗಿರಬೇಕೆಂಬ ನಮ್ಮ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸುತ್ತದೆ. ಪ್ರತಿಯೊಂದು ವಿನಂತಿಯನ್ನು, ಅದು ಯಾವುದೇ ಪ್ರಕಾರವಾಗಿರಲಿ, ನಮ್ಮ ಕಾನೂನು ತಂಡ ಅದನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ವಿನಂತಿಗಳು ಅಸಂವಿಧಾನಿಕವೆಂಬಂತೆ ತೋರುತ್ತಿದ್ದರೆ ಅಥವಾ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೇ ಹೋದರೆ, ನಾವು ಅವುಗಳನ್ನು ಹಿಂದಿರುಗಿಸುತ್ತೇವೆ. ನಮ್ಮ ಪಾರದರ್ಶಕತೆ ವರದಿಯಲ್ಲಿ ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು