ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.
"ಒದಗಿಸಿ"
ಉದಾಹರಣೆಗಳು
ಉದಾಹರಣೆಗೆ, ನಿಮ್ಮ ಸಾಧನಕ್ಕೆ ನಿಗದಿಪಡಿಸಲಾದ IP ವಿಳಾಸವನ್ನು ನಿಮ್ಮ ಸಾಧನಕ್ಕೆ ನೀವು ವಿನಂತಿಸಿದ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ. ಅಲ್ಲದೇ, ನಿಮ್ಮ Google ಖಾತೆಗೆ ಪ್ರವೇಶಿಸುವ ವ್ಯಕ್ತಿಯು ನೀವು ಆಗಿರುವಿರಿ ಎಂದು ದೃಢೀಕರಿಸಲು ನಿಮ್ಮ ಸಾಧನದಲ್ಲಿನ ನಮ್ಮ ಕೆಲವು ಕುಕೀಗಳು ಸಹಾಯ ಮಾಡುತ್ತವೆ.
ಸೈನ್ ಇನ್ ಮಾಡಲಾದ ಬಳಕೆದಾರರಿಗೆ, ಮತ್ತೊಂದು ಉದಾಹರಣೆ, Google ಫೋಟೋಗಳಿಗೆ ನೀವು ಅಪ್ಲೋಡ್ ಮಾಡುವ ಫೋಟೋಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ ಹಾಗೂ ಅವುಗಳನ್ನೇ ಬಳಸಿಕೊಂಡು ನೀವು ಇತರರೊಂದಿಗೆ ಹಂಚಿಕೊಳ್ಳಬಹುದಾದ ಕಥೆಗಳನ್ನು ಸೃಷ್ಟಿಸಲಾಗುತ್ತದೆ. ಇನ್ನಷ್ಟು ತಿಳಿಯಿರಿ. ಅಲ್ಲದೇ, ನೀವು ಸ್ವೀಕರಿಸಿದ ವಿಮಾನ ದೃಢೀಕರಣ ಇಮೇಲ್ ಅನ್ನು ನಿಮ್ಮ Gmail ನಲ್ಲಿ ಗೋಚರಿಸುವ “ಚೆಕ್-ಇನ್” ಬಟನ್ ರಚಿಸಲು ಬಳಸಬಹುದು. ಇನ್ನಷ್ಟು ತಿಳಿಯಿರಿ.