ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ನಾವು ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು"

ಉದಾಹರಣೆಗಳು

ಬಹಳಷ್ಟು ಜನ ಏನನ್ನಾದರೂ ಹುಡುಕಲು ಪ್ರಾರಂಭಿಸಿದಾಗ, ಆಯಾ ಕಾಲಮಾನದ ನಿರ್ದಿಷ್ಟ ಟ್ರೆಂಡ್‌ಗಳ ಕುರಿತು ಬಹಳ ಉಪಯುಕ್ತ ಮಾಹಿತಿಯನ್ನು ಅದು ಒದಗಿಸಬಹುದು. ನಿರ್ದಿಷ್ಟ ಸಮಯಾವಧಿಯಲ್ಲಿ ಎಷ್ಟು ಹುಡುಕಾಟಗಳನ್ನು ಮಾಡಲಾಗಿದೆ ಎಂಬುದನ್ನು ಕಂಡುಕೊಳ್ಳಲು Google ವೆಬ್ ಹುಡುಕಾಟಗಳನ್ನು Google Trends ವಿಶ್ಲೇಷಣೆ ಮಾಡುತ್ತದೆ ಮತ್ತು ಕ್ರೋಢೀಕೃತ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತದೆ.

ಇನ್ನಷ್ಟು ತಿಳಿಯಿರಿ.

Google Apps
ಪ್ರಮುಖ ಮೆನು